ಹುಬ್ಬಳ್ಳಿ : ನಗರದ ಜನತೆ ವಿದ್ಯುತ್ ಶಾಕ್ ಎದುರಾಗಿದ್ದು, ಫೀಡರ್ಗಳ ತುರ್ತು ನಿರ್ವಹಣಾ ಕಾರ್ಯ ನಿರ್ವಹಣೆ ಹಿನ್ನೆಲೆ.5 ರಿಂದ ಜ.14 ರವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Health Tips: 40ರ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣಿಸಬೇಕೆ? ಈ ಫುಡ್ ಸ್ಟೈಲ್ ಟಿಪ್ಸ್ ಫಾಲೋ ಮಾಡಿ
ಜಿಲ್ಲೆಯಾದ್ಯಂತ 10 ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಪವರ್ ಕಟ್ ಸಂಭವಿಸಲಿದೆ ಮುಂಜಾಗೃತ ಕ್ರಮವಾಗಿ ಸೂಚನೆ ನೀಡಲಾಗಿದೆ ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ
Health Tips: 40ರ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣಿಸಬೇಕೆ? ಈ ಫುಡ್ ಸ್ಟೈಲ್ ಟಿಪ್ಸ್ ಫಾಲೋ ಮಾಡಿ
ಜ. 5ರಂದು ವರೂರ, ಅರಳಿಕಟ್ಟಿ, ಅಗಡಿ, ಶೆರೆವಾಡ, ತಿರುಮಲ ಕೊಪ್ಪ, ಪಾಲಿಕೊಪ್ಪ, ಕಂಪ್ಲಿಕೊಪ್ಪ, ಕುರಡಿಕೇರಿ, ಕರಡಿಕೊಪ್ಪ, ಪಾಳೆ. ಜ. 6 ರಂದು ದೇವರಗುಡಿಹಾಳ, ರೇವಡಿ ಹಾಳ, ಪರಸಾಪುರ. ಜ. 7ರಂದು ಕೊಟಗುಂಡಹುನಸಿ, ಕುಂದಗೋಳ ಅದರಗುಂಚಿ, ನೂಲ್ವಿ, ಶೆರೆವಾಡ. ಜ. 8ರಂದು ರಾಯನಾಳ, ಗಂಗಿವಾಳ, ಅಂಚಟಗೇರಿ, ದೇವರ ಗುಡಿಹಾಳ, ರೇವಡಿಹಾಳ, ಪರಸಾಪುರ ಹಾಗೂ ಕೈಗಾರಿಕಾ ಪ್ರದೇಶ. ಜ. 9ರಂದು ಬ್ಯಾಹಟ್ಟಿ, ಎಲ್ಫಿನ್ ಬಡಾವಣೆ, ಸುಳ್ಯ.
Health Tips: 40ರ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣಿಸಬೇಕೆ? ಈ ಫುಡ್ ಸ್ಟೈಲ್ ಟಿಪ್ಸ್ ಫಾಲೋ ಮಾಡಿ
ಜ. 10ರಂದು ಕುಸುಗಲ್, ಹೆಬಸೂರ, ಕಿರೇಸೂರ, ಮಾರುತಿ ನಗರ, ವೈಭವ ನಗರ, ದುಂದೂರ, ಬೈದೂರು, ಸನ್ ಸಿಟಿ ಬಡಾವಣೆ. ಜ. 11ರಂದು ಶಿರಗುಪ್ಪಿ, ‘ನಾಗರಹಳ್ಳಿ, ಮಂಟೂರ, ಬಂಡಿವಾಡ, ಬಮ್ಮಾಪುರ, ಕುಸುಗಲ್ ಸ್ಟೇಷನ್. ಜ. 12ರಂದು ಕೋಳಿವಾಡ, ಮಲ್ಲಿಗವಾಡ, ಉಮಚಗಿ, ಇಂಗಳಹಳ್ಳ. ಜ. 13ರಂದು ಕುಂದಗೋಳ ಕ್ರಾಸ್, ಬುಡರಸಿಂಗಿ, ಬೆಳಗಲಿ, ಇನಾಂವೀರಾಪುರ, ಶೆರೆವಾಡ ಕ್ರಾಸ್, ಬೆಳಗಲಿ, ಕ್ರಾಸ್ ಮತ್ತು ಜ. 14ರಂದು ಚೆವರಗುಡ್ಡ, ಚೆನ್ನಾಪುರ, ರಾಮಾಪುರ, ಮಾವನೂರ, ಕಟ್ಟೂರ, ಗಿರಿಯಾಲ, ಅಂಚಟಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೀಡರ್ಗಳ ತುರ್ತು ನಿರ್ವಹಣಾ ಕಾರ್ಯ ನಿರ್ವಹಣೆಯ ಕಾರಣದಿಂದಾಗಿ ಪವರ್ ಕಟ್ ಸಂಭವಿಸಲಿದೆ ಎಂದು ತಿಳಿದು ಬಂದಿದೆ.
Health Tips: 40ರ ವಯಸ್ಸಿನಲ್ಲೂ 20ರ ಯುವತಿಯಂತೆ ಕಾಣಿಸಬೇಕೆ? ಈ ಫುಡ್ ಸ್ಟೈಲ್ ಟಿಪ್ಸ್ ಫಾಲೋ ಮಾಡಿ