Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಿನಕ್ಕೆ 5 ನೆನೆಸಿದ ಬಾದಾಮಿ: 30 ದಿನಗಳಲ್ಲಿ ನಿಮ್ಮ ದೇಹದಲ್ಲಿ ಆಗುವ ಅದ್ಭುತ ಬದಲಾವಣೆಗಳು ಇಲ್ಲಿವೆ! | health benefits of almonds

BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ

BREAKING :ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಹಾಲಿನ ಬೆನ್ನಲ್ಲೇ `ಬ್ರೆಡ್’ ಬೆಲೆಯಲ್ಲಿ ಭಾರೀ ಏರಿಕೆ | Bread Prices Hike

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ
INDIA

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ

By ವಸಂತ ಬಿ ಈಶ್ವರಗೆರೆ

ಗುಜರಾತ್: ನಿನ್ನೆ ಅಹಮದಾಬಾದ್ ನಲ್ಲಿ ನಡೆದಂತ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವನ್ನಪ್ಪಿದ್ದಾರೆ. ಅವರ ಅದೃಷ್ಟದ ಸಂಖ್ಯೆಯ ದಿನದಂದೇ ದುರಂತ ಅಂತ್ಯಕಂಡಿದ್ದಾರೆ. ಅ ಬಗ್ಗೆ ಮುಂದೆ ಓದಿ…

ಹಣೆ ಬರಹಕ್ಕೆ ಹೊಣೆ ಯಾರು?

ಅವರಿಗೆ ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಇತ್ತು.

ರಾಜ್ ಕೋಟ್ ನ ಪುರಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಕ್ಷೇತ್ರದಲ್ಲಿ ಸಂಚರಿಸಲು ಒಂದು ಸ್ಕೂಟರ್ ಖರೀದಿಸಿದರು. ಆ ಸ್ಕೂಟರ್ ನ ಸಂಖ್ಯೆ : 1206.

ಈ ಸಂಖ್ಯೆ ತಮಗೆ ಅದೃಷ್ಟ ಸಂಖ್ಯೆ ಎಂದು ಭಾವಿಸಿದ ಅವರು ಹಲವು ವರ್ಷಗಳ ನಂತರ ಕಾರು ಖರೀದಿಸಿದಾಗ ಅದೇ ಸಂಖ್ಯೆ 1206 ಪಡೆದರು.

ತದ ನಂತರ, ಗುಜರಾತ್ ಸರ್ಕಾರದಲ್ಲಿ ಅವರು ಸಾರಿಗೆ ಖಾತೆ ಒಳಗೊಂಡಂತೆ ವಿವಿಧ ಖಾತೆಗಳ ಸಚಿವರಾದರು. ತಮ್ಮ ಪ್ರೀತಿಯ 1206 ಸಂಖ್ಯೆಯ ಅಧಿಕೃತ‌ ಕಾರು ಪಡೆದುಕೊಳ್ಳಲು ಯಶಸ್ವಿಯಾದರು.

ಅಷ್ಟೇ ಅಲ್ಲ ! ಅದೃಷ್ಟವೋ ನಂಬಿಕೆಯೋ ಏನೋ ? ಅವರು ಗುಜರಾತ್ ಮುಖ್ಯಮಂತ್ರಿಯೂ ಆದರು. ಎಂದಿನಂತೆ ಅವರ ಅಧಿಕೃತ ವಾಹನ ಸಂಖ್ಯೆ 1206. ನಂತರ ಅವರು ಖರೀದಿಸಿದ ಎಲ್ಲಾ ವಾಹನಗಳ ಸಂಖ್ಯೆಯೂ 1206.

ಲಂಡನ್ ನಲ್ಲಿದ್ದ ತಮ್ಮ ಮಗಳ ಮನೆಗೆ ತೆರಳಿ ತಮ್ಮ ಪತ್ನಿಯನ್ನು ಕರೆತರಲು ಜೂನ್ 12 ಅಂದರೆ 12-06 ರಂದು ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ಅಪರಾಹ್ನ 12 ಗಂಟೆಗೆ ಆಗಮಿಸಿ ಏರ್ ಇಂಡಿಯಾ ಎಐ 171 ವಿಮಾನ ಏರಿದರು. ವಿಮಾನದಲ್ಲಿ ಅವರ ಆಸನ ಸಂಖ್ಯೆ ಕೂಡಾ 12 ಆಗಿತ್ತು.

ಅದೇಕೋ ಏನೋ ? ಸದಾ ಅದೃಷ್ಟ ಸಂಖ್ಯೆ ಎನಿಸಿದ್ದ 1206 ಅದೇ ಸಂಖ್ಯೆಯ ದಿನ ಅಂದರೆ 12-06 ಅವರಿಗೆ ದುರಾದೃಷ್ಟದ ದಿನವಾಗಿ ಪರಿಣಮಿಸಿತ್ತು. ವಿಜಯ್ ರೂಪಾನಿ ಎಂಬ ಹೆಸರಿನ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಮಾನ ದುರಂತದಲ್ಲಿ ಭಸ್ಮವಾದರು.

ಅದೃಷ್ಟ ಎಂಬುದು ಸಂಖ್ಯೆಯಲ್ಲಿ ಇಲ್ಲ ಅಲ್ಲವೇ ? ಹಣೆ ಬರಹಕ್ಕೆ ಹೊಣೆ ಯಾರು.? ನಿನ್ನೆ ಗುಜರಾತ್ ಸಿಎಂ ವಿಜಯ್ ರೂಪಾನಿಗೆ 12-06 ಅಂದ್ರೆ 1206 ಅದೃಷ್ಟ ಸಂಖ್ಯೆಯೇ ದುರದೃಷ್ಟ ತಂದಿಟ್ಟು ದುರಂತ ಅಂತ್ಯವನ್ನು ಕಾಣುವಂತೆ ಮಾಡಿದೆ.

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

SHOCKING : ವಿಶ್ವದ ಟಾಪ್ 100 ‘ಹಾಟ್ ಸಿಟಿ’ಗಳ ಪಟ್ಟಿಯಲ್ಲಿ ಎಲ್ಲವೂ ಭಾರತದ್ದೇ! 46 ಡಿಗ್ರಿ ದಾಟಿದ ತಾಪಮಾನ | World’s Top 100 Hottest Cities

2 Mins Read

BREAKING : ಉತ್ತರಾಖಂಡದ ಮಾಜಿ CM `ಬಿ.ಸಿ ಖಂಡೂರಿ’ ನಿಧನ |BC Khanduri Passes Away

2 Mins Read

BREAKING : `NEET UG’ 2026 ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ : ಹಸ್ತಪ್ರತಿ ‘ಗೆಸ್ ಪೇಪರ್’ ವೈರಲ್ | guess paper

1 Min Read
Recent News

ದಿನಕ್ಕೆ 5 ನೆನೆಸಿದ ಬಾದಾಮಿ: 30 ದಿನಗಳಲ್ಲಿ ನಿಮ್ಮ ದೇಹದಲ್ಲಿ ಆಗುವ ಅದ್ಭುತ ಬದಲಾವಣೆಗಳು ಇಲ್ಲಿವೆ! | health benefits of almonds

BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ

BREAKING :ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಹಾಲಿನ ಬೆನ್ನಲ್ಲೇ `ಬ್ರೆಡ್’ ಬೆಲೆಯಲ್ಲಿ ಭಾರೀ ಏರಿಕೆ | Bread Prices Hike

Rain In Karnataka : ಇಂದು ರಾಜ್ಯದ ಹಲವೆಡೆ ಭಾರಿ ಮಳೆ : ಈ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ!

State News
KARNATAKA

BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ

By ಸುರೇಶ್‌ KARNATAKA 2 Mins Read

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ತುಮಕೂರಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ…

BREAKING :ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಹಾಲಿನ ಬೆನ್ನಲ್ಲೇ `ಬ್ರೆಡ್’ ಬೆಲೆಯಲ್ಲಿ ಭಾರೀ ಏರಿಕೆ | Bread Prices Hike

Rain In Karnataka : ಇಂದು ರಾಜ್ಯದ ಹಲವೆಡೆ ಭಾರಿ ಮಳೆ : ಈ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಘೋಷಣೆ!

ALERT : ಕಾರಿಗೆ ರೂಫ್ ಕ್ಯಾರಿಯರ್ ಹಾಕೋ ಮುನ್ನ ಹುಷಾರ್ : ಪೊಲೀಸರು ಫೈನ್ ಹಾಕೋದು ಯಾಕೆ ಗೊತ್ತಾ? WATCH VIDEO

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.