Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆಪರೇಷನ್ ಸಿಂಧೂರ್‌’ನಲ್ಲಿ ಪಾಕ್ ಪ್ರಧಾನಿ ಹತ್ಯೆಯಾಗುತ್ತಿದ್ದರು : ಅಮೇರಿಕಾ ಅಧ್ಯಕ್ಷರ ಸ್ಫೋಟಕ ಹೇಳಿಕೆ!

26/02/2026 7:27 AM

ರಾಜ್ಯಾದ್ಯಂತ ಹೆಚ್ಚಾಯ್ತು ಬಿಸಿಲಿನ ಬೇಗೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

26/02/2026 7:24 AM

ದೇಶದಲ್ಲಿ ಘೋರ ಕೃತ್ಯ: ತಂದೆಯ ಗಂಟಲು ಸೀಳಿದ ಮಗಳು, ಕಾಲು ಹಿಡಿದು ಸಹಕರಿಸಿದ ತಂಗಿ!

26/02/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ‘ಸರ್ಕಾರಿ ಪದವಿ ಕಾಲೇಜು’ಗಳಲ್ಲಿ ಹೊಸ ಸ್ನಾತಕ ಕೋರ್ಸ್ ಪ್ರಾರಂಭಿಸಲು ‘ಕಾಲೇಜು ಶಿಕ್ಷಣ ಇಲಾಖೆ’ ಗ್ರೀನ್ ಸಿಗ್ನಲ್
KARNATAKA

GOOD NEWS: ‘ಸರ್ಕಾರಿ ಪದವಿ ಕಾಲೇಜು’ಗಳಲ್ಲಿ ಹೊಸ ಸ್ನಾತಕ ಕೋರ್ಸ್ ಪ್ರಾರಂಭಿಸಲು ‘ಕಾಲೇಜು ಶಿಕ್ಷಣ ಇಲಾಖೆ’ ಗ್ರೀನ್ ಸಿಗ್ನಲ್

By kannadanewsnow0906/10/2024 9:31 PM

ಬೆಂಗಳೂರು: ಪದವಿ ವ್ಯಾಸಂಗದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೊಸ ಸ್ನಾತಕ ಕೋರ್ಸ್, ವಿಷಯಗಳನ್ನು ಪ್ರಾರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಪುಕರಣ 59ರಡಿ ಕ್ರಮವಹಿಸುವ ಸಂಯೋಜನಾ ಪುಸ್ತಾವನೆಗಳಿಗೆ ಸಂಬಂಧಿಸಿದಂತೆ, 2025-26ನೇ ಶೈಕ್ಷಣಿಕ ಸಾಲಿನ ಸಂಯೋಜನಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ದಿನಾಂಕ ನಿಗದಿಪಡಿಸಿ ಆದೇಶಿಸಲಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಲಾಖಾ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರುಗಳು ಕಾಲೇಜಿಗೆ ಅಗತ್ಯವಿರುವ ಹೊಸ ಸ್ನಾತಕ ಕೋರ್ಸ್ / ವಿಷಯಗಳ ಬಗ್ಗೆ, ಹೊಸ ಸಂಯೋಜನೆ / ಶಾಶ್ವತ ಸಂಯೋಜನೆ ಬಗ್ಗೆ ವಿದ್ಯಾರ್ಥಿ ಪ್ರಮಾಣ ಹೆಚ್ಚಳ / ಕಡಿಮೆ ಮಾಡುವ ಹಾಗೂ ಇತರೆ ಬದಲಾವಣೆಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ, ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಿಗದಿತ ನಮೂನೆಯ ಅನುಬಂಧದಲ್ಲಿ ಸೂಚಿಸಿರುವಂತೆ ದಿನಾಂಕ: 25.10.2024 ರೊಳಗೆ ಕೇಂದ್ರ ಕಛೇರಿಗೆ ಇ-ಮೇಲ್ ವಿಳಾಸ : dce.affiliation@gmail.com (excel and pdf form) ಮೂಲಕ ಪಸ್ತಾವನೆಯನ್ನು ಸಲ್ಲಿಸತಕ್ಕದ್ದು ಎಂದು ಹೇಳಿದ್ದಾರೆ.

ಉಲ್ಲೇಖಿತ ಸರ್ಕಾರದ ಆದೇಶದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಸಂಯೋಜನಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ದಿನಾಂಕ ನಿಗದಿಪಡಿಸಿ ಆದೇಶಿಸಿರುವುದರಿಂದ ದಿನಾಂಕ : 25.10.2024 ರ ನಂತರ ಸ್ವೀಕೃತವಾಗುವ ಪುಸ್ತಾವನೆಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ.

ಮುಂದುವರೆದು, ಕಾಲೇಜುಗಳಿಂದ ಸ್ವೀಕೃತವಾದ ಪುಸ್ತಾವನೆಗಳಿಗೆ ಸರ್ಕಾರದ ಅನುಮೋದನೆ ಪಡೆದು ದಿನಾಂಕ : 10.11.2024 ರೊಳಗಾಗಿ ಕಾಲೇಜುಗಳಿಗೆ ಹೊಸ ಕೋರ್ಸ್ / ವಿಷಯಗಳು ಹಾಗೂ ಬದಲಾವಣೆಗಳಿಗೆ ನೀಡಿದ ಅನುಮತಿಯಂತೆ ದಿನಾಂಕ : 15.11.2024 ರೊಳಗಾಗಿ ಕಾಲೇಜುಗಳು ವಿಶ್ವವಿದ್ಯಾಲಯಗಳ ಸಂಯೋಜನೆಗೆ UUCMS ಮೂಲಕ ಪುಸ್ತಾವನೆ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇಲಾಖೆಯ ಅನುಮತಿಯಿಲ್ಲದೆ ಹೊಸ ಕೋರ್ಸ್ / ವಿಷಯಗಳನ್ನು ಪ್ರಾರಂಭಿಸಲು ಅಥವಾ ಶಾಶ್ವತ ಸಂಯೋಜನೆಗೆ ಪ್ರಸ್ತಾವನೆಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು ಅವಕಾಶವಿರುವುದಿಲ್ಲ. ಒಂದುವೇಳೆ ಇಲಾಖಾ ಅನುಮತಿಯಿಲ್ಲದೆ ಪ್ರಸ್ತಾವನೆಗಳನ್ನು ಪ್ರಾಂಶುಪಾಲರುಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂಬುದಾಗಿ ಎಚ್ಚರಿಸಿದ್ದಾರೆ.

ಹಸಿವಿನಿಂದ ಪಾರಾಗಲು ಎಷ್ಟು ಆಹಾರ ಸೇವಿಸಬೇಕು.? ಇಲ್ಲಿದೆ ಡೀಟೆಲ್ಸ್

‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ

BIG NEWS: ಸರ್ಕಾರದ ಎಲ್ಲಾ ಇಲಾಖೆ ‘ನಾಮಫಲಕ’ಗಳನ್ನು ‘ಕನ್ನಡ’ದಲ್ಲೇ ಪ್ರದರ್ಶಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

ರಾಜ್ಯಾದ್ಯಂತ ಹೆಚ್ಚಾಯ್ತು ಬಿಸಿಲಿನ ಬೇಗೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

26/02/2026 7:24 AM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಪಹಣಿಯಲ್ಲಿನ ಹೆಸರು ತಿದ್ದುಪಡಿಗೆ ಜಸ್ಟ್ ಹೀಗೆ ಮಾಡಿ !

26/02/2026 7:13 AM2 Mins Read

ಹಠಾತ್ ಹೃದಯಾಘಾತ: ಪ್ರಾಣ ಉಳಿಸಲು ಕೈಯಲ್ಲಿರಲಿ ಈ 2 ಮಾತ್ರೆಗಳು! ತಜ್ಞ ವೈದ್ಯರ ಮಹತ್ವದ ಸಲಹೆ

26/02/2026 7:07 AM2 Mins Read
Recent News

‘ಆಪರೇಷನ್ ಸಿಂಧೂರ್‌’ನಲ್ಲಿ ಪಾಕ್ ಪ್ರಧಾನಿ ಹತ್ಯೆಯಾಗುತ್ತಿದ್ದರು : ಅಮೇರಿಕಾ ಅಧ್ಯಕ್ಷರ ಸ್ಫೋಟಕ ಹೇಳಿಕೆ!

26/02/2026 7:27 AM

ರಾಜ್ಯಾದ್ಯಂತ ಹೆಚ್ಚಾಯ್ತು ಬಿಸಿಲಿನ ಬೇಗೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

26/02/2026 7:24 AM

ದೇಶದಲ್ಲಿ ಘೋರ ಕೃತ್ಯ: ತಂದೆಯ ಗಂಟಲು ಸೀಳಿದ ಮಗಳು, ಕಾಲು ಹಿಡಿದು ಸಹಕರಿಸಿದ ತಂಗಿ!

26/02/2026 7:20 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಪಹಣಿಯಲ್ಲಿನ ಹೆಸರು ತಿದ್ದುಪಡಿಗೆ ಜಸ್ಟ್ ಹೀಗೆ ಮಾಡಿ !

26/02/2026 7:13 AM
State News
KARNATAKA

ರಾಜ್ಯಾದ್ಯಂತ ಹೆಚ್ಚಾಯ್ತು ಬಿಸಿಲಿನ ಬೇಗೆ: ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

By kannadanewsnow5726/02/2026 7:24 AM KARNATAKA 1 Min Read

ಪ್ರಸ್ತುತ ದಿನಗಳಲ್ಲಿ ಬಿಸಿಲಿನ ಪ್ರಖರತೆ ಮತ್ತು ತಾಪಮಾನ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಪಹಣಿಯಲ್ಲಿನ ಹೆಸರು ತಿದ್ದುಪಡಿಗೆ ಜಸ್ಟ್ ಹೀಗೆ ಮಾಡಿ !

26/02/2026 7:13 AM

ಹಠಾತ್ ಹೃದಯಾಘಾತ: ಪ್ರಾಣ ಉಳಿಸಲು ಕೈಯಲ್ಲಿರಲಿ ಈ 2 ಮಾತ್ರೆಗಳು! ತಜ್ಞ ವೈದ್ಯರ ಮಹತ್ವದ ಸಲಹೆ

26/02/2026 7:07 AM

ಧಗಧಗಿಸುವ ಬಿಸಿಲಿಗೆ ‘ಹೆಸರುಕಾಳಿನ ಪಾನೀಯ’ ಅಮೃತ: ನಿರ್ಜಲೀಕರಣ ತಡೆಯಲು ಇಲ್ಲಿದೆ ಸುಲಭ ಉಪಾಯ!

26/02/2026 7:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.