ನವದೆಹಲಿ: ಗುರುವಾರ ಬಿಡುಗಡೆಯಾದ ಸಾವಿನ ರಿಜಿಸ್ಟರ್ನಲ್ಲಿ, ರಾಣಿ ಎಲಿಜಬೆತ್ 2 ಅವರ ಸಾವಿಗೆ ಕಾರಣವನ್ನು “ವೃದ್ಧಾಪ್ಯ” ಎಂದು ವಿವರಿಸಲಾಗಿದೆ. ದಿವಂಗತ ಕ್ವೀನ್ ಅವರ ಸಾವು ಸೆಪ್ಟೆಂಬರ್ 16, 2022 ರಂದು ಅಬರ್ಡೀನ್ಶೈರ್ನಲ್ಲಿ ಆಗಿತ್ತು.
Queen’s death certificate pic.twitter.com/jzK3DP82Ia
— Max Foster (@MaxFosterCNN) September 29, 2022