ನವದೆಹಲಿ : ಟೀಂ ಇಂಡಿಯಾದ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ನಾಯಕ ರೋಹಿತ್ ಶರ್ಮಾ ಈಗ ಖುಷಿಯಲ್ಲ ತೇಲುತ್ತಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಮೊದಲ ಐಸಿಸಿ ವಿಶ್ವಕಪ್ ಟ್ರೋಫಿ ಆನಂದಿಸುತ್ತಿದ್ದಾರೆ. ಆನ್‌ಲೈನ್‌’ನಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗೆ ಸಧ್ಯ ಹಿಟ್‌ಮ್ಯಾನ್ ಪ್ರತಿಕ್ರಿಯಿಸಿದ್ದಾರೆ.

“ಮೊದಲು ಕೆನ್ನಿಂಗ್ಟನ್ ಓವಲ್ ಪಿಚ್ ಮಣ್ಣನ್ನ ತಿನ್ನುವ ಉದ್ದೇಶವನ್ನ ಇರಲಿಲ್ಲ. ಆದ್ರೆ, ಆ ಕ್ಷಣದಲ್ಲಿ ಹಾಗೆ ಮಾಡಬೇಕು ಅನಿಸಿತು. ಪಂದ್ಯದ ನಂತ್ರ ನಾನು ಪಿಚ್ ಬಳಿ ಹೋದೆ. ಅದು ನಮಗೆ ಟ್ರೋಫಿ ನೀಡಿದ ಪಿಚ್. ಹಾಗಾಗಿ ಆ ಮೈದಾನ, ಆ ಪಿಚ್ ಜೀವನ ಪರ್ಯಂತ ನೆನಪಿಸಿಕೊಳ್ಳುತ್ತೇನೆ. ಹಾಗಾಗಿಯೇ ಈ ಗೆಲುವಿನ ನೆನಪಿಗಾಗಿ ಪಿಚ್ ಮಣ್ಣಿನ ರುಚಿ ನೋಡಿದೆ” ಎಂದು ರೋಹಿತ್ ಬಹಿರಂಗಪಡಿಸಿದರು.

 

ದೇಶವಾಸಿಗಳು ವಿಶ್ವಕಪ್ ಟ್ರೋಫಿಯ ಸಂಭ್ರಮದಲ್ಲಿದ್ದು, ರೋಹಿತ್ ಸೇನೆ ತಡವಾಗಿ ಭಾರತಕ್ಕೆ ಬರುತ್ತಿದೆ. ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ತಂಡ ಜೂನ್ 3 ಬುಧವಾರದಂದು ತವರಿಗೆ ಮರಳಲಿದೆ.

 

ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ದುರಂತಕ್ಕೆ ಸಂಸತ್ತಿನಲ್ಲಿ ‘ಪ್ರಧಾನಿ ಮೋದಿ’ ಸಂತಾಪ

ರಾಜ್ಯದಲ್ಲಿ ‘ಡೆಂಗ್ಯೂ’ ಆರ್ಭಟ: ಈ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ‘ಸಚಿವ ದಿನೇಶ್ ಗುಂಡೂರಾವ್’ ಖಡಕ್ ಸೂಚನೆ

ಕಲಬುರ್ಗಿ ರೇಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆ : ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಶಂಕೆ

Share.
Exit mobile version