ನವದೆಹಲಿ : ಟೀಂ ಇಂಡಿಯಾದ 13 ವರ್ಷಗಳ ಕಾಯುವಿಕೆಗೆ ತೆರೆ ಎಳೆದ ನಾಯಕ ರೋಹಿತ್ ಶರ್ಮಾ ಈಗ ಖುಷಿಯಲ್ಲ ತೇಲುತ್ತಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಮೊದಲ ಐಸಿಸಿ ವಿಶ್ವಕಪ್ ಟ್ರೋಫಿ ಆನಂದಿಸುತ್ತಿದ್ದಾರೆ. ಆನ್‌ಲೈನ್’ನಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗೆ ಸಧ್ಯ ಹಿಟ್‌ಮ್ಯಾನ್ ಪ್ರತಿಕ್ರಿಯಿಸಿದ್ದಾರೆ.
“ಮೊದಲು ಕೆನ್ನಿಂಗ್ಟನ್ ಓವಲ್ ಪಿಚ್ ಮಣ್ಣನ್ನ ತಿನ್ನುವ ಉದ್ದೇಶವನ್ನ ಇರಲಿಲ್ಲ. ಆದ್ರೆ, ಆ ಕ್ಷಣದಲ್ಲಿ ಹಾಗೆ ಮಾಡಬೇಕು ಅನಿಸಿತು. ಪಂದ್ಯದ ನಂತ್ರ ನಾನು ಪಿಚ್ ಬಳಿ ಹೋದೆ. ಅದು ನಮಗೆ ಟ್ರೋಫಿ ನೀಡಿದ ಪಿಚ್. ಹಾಗಾಗಿ ಆ ಮೈದಾನ, ಆ ಪಿಚ್ ಜೀವನ ಪರ್ಯಂತ ನೆನಪಿಸಿಕೊಳ್ಳುತ್ತೇನೆ. ಹಾಗಾಗಿಯೇ ಈ ಗೆಲುವಿನ ನೆನಪಿಗಾಗಿ ಪಿಚ್ ಮಣ್ಣಿನ ರುಚಿ ನೋಡಿದೆ” ಎಂದು ರೋಹಿತ್ ಬಹಿರಂಗಪಡಿಸಿದರು.
Rohit Sharma snapped eating granules of mud after T20 WC win. He couldn't contain his happiness after India's victory in the nail-biting final against SA & it was evident after he ate granules of soil from the Barbados pitch to show the respect & how much this means to him 👌🏻❤️❣️ pic.twitter.com/V6cPub2wzl
— Ashutosh Wagh (@AshutoshPWagh) June 30, 2024
ದೇಶವಾಸಿಗಳು ವಿಶ್ವಕಪ್ ಟ್ರೋಫಿಯ ಸಂಭ್ರಮದಲ್ಲಿದ್ದು, ರೋಹಿತ್ ಸೇನೆ ತಡವಾಗಿ ಭಾರತಕ್ಕೆ ಬರುತ್ತಿದೆ. ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಭಾರತ ತಂಡ ಜೂನ್ 3 ಬುಧವಾರದಂದು ತವರಿಗೆ ಮರಳಲಿದೆ.
UPDATE : ಉತ್ತರ ಪ್ರದೇಶದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 80ಕ್ಕೂ ಹೆಚ್ಚು ಮಂದಿ ಬಲಿ
BREAKING : ಎಡ್ಟೆಕ್ ಕಂಪನಿ ‘ಅನ್ಅಕಾಡಮಿ’ಯಿಂದ 250 ಉದ್ಯೋಗಿಗಳು ವಜಾ |Unacademy Layoffs
ಕಲಬುರ್ಗಿ ರೇಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆ : ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಶಂಕೆ