ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತಷ್ಟು ಜೋರಾಯ್ತು ಸಾವರ್ಕರ್ ಕಿಚ್ಚು ಹೆಚ್ಚಾಗಿದ್ದು. ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಫೋಟೋಗೆ ಬೆಂಕಿ ಹಾಕಿ ದಹನ ಮಾಡಿದ್ದಾರೆ. ಈ ಹಿನ್ನೆಲೆ ಇಂದು ಹುಬ್ಬಳ್ಳಿ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಎಂ.ಬಿ.ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
BIGG NEWS: ರಾಧಾ-ಕೃಷ್ಣರ ‘ಅಶ್ಲೀಲ’ ವರ್ಣಚಿತ್ರ ಮಾರಾಟ; ʼಅಮೆಜಾನ್ ಬಹಿಷ್ಕಾರʼಕ್ಕೆ ಶುರುವಾಯ್ತು ಟ್ರೆಂಡ್
ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಹರಸಾಹಸ ಪಟ್ಟಿದ್ದಾರೆ. ಸಾವರ್ಕರ್ ಫೋಟೋ ಹಿಡಿದು ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದೆ.
BIGG NEWS: ರಾಧಾ-ಕೃಷ್ಣರ ‘ಅಶ್ಲೀಲ’ ವರ್ಣಚಿತ್ರ ಮಾರಾಟ; ʼಅಮೆಜಾನ್ ಬಹಿಷ್ಕಾರʼಕ್ಕೆ ಶುರುವಾಯ್ತು ಟ್ರೆಂಡ್