KARNATAKA ‘ಹಿಂದುತ್ವವಾದಿ’ಗಳಿಗೆ ಟಿಕೇಟ್ ತಪ್ಪಿಸಿ ‘BS ಯಡಿಯೂರಪ್ಪ’ ಮೋಸ ಮಾಡಿದ್ದರೆ : ಕೆ.ಎಸ್ ಈಶ್ವರಪ್ಪBy kannadanewsnow0517/03/2024 4:46 PM KARNATAKA 1 Min Read ಶಿವಮೊಗ್ಗ: ಹಿಂದುತ್ವವಾದಿಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋಸ ಮಾಡಿದ್ದಾರೆ. ಬಿಎಸ್ವೈ ಹಿಡಿತದಲ್ಲಿ ಪಕ್ಷ ಸಿಲುಕಿ ಒದ್ದಾಡುತ್ತಿದೆ. ನನ್ನ ನಿರ್ಧಾರ ವಾಪಸ್ ಪಡೆಯಲ್ಲ. ಬಂಡಾಯ ಸ್ಪರ್ಧೆ ಎಂದ ಮೇಲೆ…