KARNATAKA ಕರ್ನಾಟಕದ ಅಂತಿಮ ‘ಮತದಾರರ’ ಪಟ್ಟಿ 2024 ಪ್ರಕಟ: 17 ಲೋಕಸಭೆ ಕ್ಷೇತ್ರಗಳಲ್ಲಿ ‘ಮಹಿಳೆಯರದ್ದೇ; ಪ್ರಾಬಲ್ಯBy kannadanewsnow0723/01/2024 5:15 AM KARNATAKA 2 Mins Read ಬೆಂಗಳೂರು: ಸೋಮವಾರ ಆಯೋಗ ಪ್ರಕಟಿಸಿರುವ ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ಸಲಹೆಗಳಿದ್ದಲ್ಲಿ…