KARNATAKA ಕೌಶಲ್ಯ ತರಬೇತಿ ಪಡೆದವರಿಗೆ `ಯುವನಿಧಿ’ ನಿಲ್ಲದು : CM ಸಿದ್ದರಾಮಯ್ಯ ಸ್ಪಷ್ಟನೆBy kannadanewsnow57 KARNATAKA 1 Min Read ಬೆಂಗಳೂರು : ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸುತ್ತಾರೆ ಎನ್ನುವ ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುವುದು…