KARNATAKA Karnataka Rain : ರಾಜ್ಯದಲ್ಲಿ ʻಮುಂಗಾರುʼ ಆರ್ಭಟಕ್ಕೆ ನಾಲ್ವರು ಬಲಿ : ಇಂದು ಈ ಜಿಲ್ಲೆಗಳಿಗೆ ʻಯೆಲ್ಲೋ ಅಲರ್ಟ್ʼ ಘೋಷಣೆBy kannadanewsnow5706/06/2024 5:24 AM KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ರಾಜ್ಯಾದ್ಯಂತ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಮಳೆ ಸಂಬಂಧಿ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದಾರೆ.…