INDIA ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ಗೆ ಬ್ರೇಕ್: ವಂಚಕರು ಬಳಸುವ ಮೊಬೈಲ್ ಮತ್ತು ವಾಟ್ಸಾಪ್ ಕಾಯಂ ಬ್ಲಾಕ್! ಸುಪ್ರೀಂ ಕೋರ್ಟ್ಗೆ ಕೇಂದ್ರದ ಮಾಹಿತಿBy ಗೋಪಾಲ್ ಎನ್ INDIA 1 Min Read ನವದೆಹಲಿ: ದೇಶಾದ್ಯಂತ ಜನಸಾಮಾನ್ಯರನ್ನು ಬೆಚ್ಚಿಬೀಳಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬಿಗಿ ಕ್ರಮಕ್ಕೆ ಮುಂದಾಗಿದೆ. ಇಂತಹ ವಂಚನೆಗಳಿಗೆ ಬಳಸಲಾಗುವ ಮೊಬೈಲ್ ಸಾಧನಗಳು…