LIFE STYLE ಗರ್ಭಿಣಿಯರ ಕಾಲು ಊತ ಸಮಸ್ಯೆಗೆ ಪರಿಹಾರವೇನು..?By kannadanewsnow5706/08/2024 7:35 AM LIFE STYLE 1 Min Read ಗರ್ಭಾವಸ್ಥೆಯಲ್ಲಿ ಕಾಲು ಊದಿಕೊಳ್ಳುವುದು ಸಾಮಾನ್ಯ. ಪ್ರತಿಯೊಬ್ಬ ಗರ್ಭಿಣಿ ಇದನ್ನು ಅನುಭವಿಸುತ್ತಾರೆ. ಆದರೆ ಇದು ಅಷ್ಟು ಹೆದರುವಂತಹ ಸಮಸ್ಯೆ ಏನಲ್ಲ. ಮನೆಯಲ್ಲಿಯೇ ಕಾಲು ಊದಿಕೊಳ್ಳುವುದಕ್ಕೆ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿ…