INDIA ತೂಕ ಇಳಿಸುವ ಔಷಧಿ ಮೌಂಜಾರೊ ಭಾರತದಲ್ಲಿ ಬಿಡುಗಡೆ, 2.5 ಮಿಗ್ರಾಂ ಬಾಟಲಿಯ ಬೆಲೆ 3,500 ರೂ.By ಅವಿನಾಶ್ ಆರ್ ಭೀಮಸಂದ್ರ INDIA 2 Mins Read ನವದೆಹಲಿ: ಮಧುಮೇಹ ನಿರ್ವಹಣೆ ಮತ್ತು ತೂಕ ಇಳಿಸುವ ಔಷಧಿ ಮೌಂಜಾರೊವನ್ನು ತಯಾರಕರಾದ ಎಲಿ ಲಿಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಬೊಜ್ಜು ಮತ್ತು ಮಧುಮೇಹ ಪ್ರಕರಣಗಳ…