INDIA Viral News : ಸೀರೆ ಇಷ್ಟವಾಗಲಿಲ್ಲವೆಂದು ಮದುವೆಯೇ ಕ್ಯಾನ್ಸಲ್ : ಹಸೆಮಣೆ ಏರಬೇಕಿದ್ದ ಜೋಡಿ ಈಗ ಪೊಲೀಸ್ ಠಾಣೆ ಮೆಟ್ಟಿಲಿಗೆ.!By kannadanewsnow57 INDIA 1 Min Read ಬಲ್ಲಿಯಾ: ಸಾಮಾನ್ಯವಾಗಿ ಮದುವೆಗಳಲ್ಲಿ ವರದಕ್ಷಿಣೆ ಅಥವಾ ಇತರ ಗಂಭೀರ ಕಾರಣಗಳಿಗೆ ಮದುವೆ ನಿಂತುಹೋಗುವುದನ್ನು ಕೇಳಿದ್ದೇವೆ. ಆದರೆ, ಕೇವಲ ಒಂದು ಸೀರೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಧುವೊಬ್ಬಳು ಮದುವೆಯನ್ನೇ…