INDIA Shocking: ಹೋಳಿ ಸಂಭ್ರಮದಲ್ಲಿ ಮೃಗೀಯ ವರ್ತನೆ: ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ ಪಾಪಿಗಳು!By ಗೋಪಾಲ್ ಎನ್ INDIA 1 Min Read ಚಂಡೀಗಢ: ಹರಿಯಾಣದಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆಯ ನಡುವೆ ಮೂಕಪ್ರಾಣಿಯ ಮೇಲೆ ನಡೆದಿರುವ ಭೀಕರ ದೌರ್ಜನ್ಯವೊಂದು ವರದಿಯಾಗಿದೆ. ಮದ್ಯದ ಅಮಲಿನಲ್ಲಿದ್ದ ಕೆಲವು ಯುವಕರು ಪುಣ್ಯ ಸ್ವರೂಪಿ ಹಸುವಿಗೆ ಬಲವಂತವಾಗಿ…