INDIA ಅಮೆರಿಕದ ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ: ಗಗನಕ್ಕೇರಿದ ಬೆಂಕಿಯ ಜ್ವಾಲೆ, ಟೆಕ್ಸಾಸ್ನಲ್ಲಿ ಆತಂಕದ ವಾತಾವರಣBy ಗೋಪಾಲ್ ಎನ್ INDIA 1 Min Read ಟೆಕ್ಸಾಸ್:ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್ನಲ್ಲಿರುವ ಪ್ರಮುಖ ವ್ಯಾಲೆರೊ (Valero) ತೈಲ ಸಂಸ್ಕರಣಾಗಾರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಡೀ ಪ್ರದೇಶವೇ ಕಂಪಿಸಿದ್ದು, ಕಿಲೋಮೀಟರ್ಗಳ ದೂರದವರೆಗೆ…