KARNATAKA ನಿಮ್ಮ ಮೇಲೆ ಸುಳ್ಳು `FIR’ ದಾಖಲಾಗಿದೆಯೇ? ಎದೆಗುಂದಬೇಡಿ, ‘ಮಾಹಿತಿ ಹಕ್ಕು’ ಅಸ್ತ್ರ ಪ್ರಯೋಗಿಸಿ!By kannadanewsnow5718/12/2025 8:02 AM KARNATAKA 2 Mins Read ಕೆಲವೊಮ್ಮೆ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡಕ್ಕೋ, ಇಲ್ಲವೇ ಮೇಲಾಧಿಕಾರಿಗಳ ಮೌಖಿಕ ಸೂಚನೆಗೋ ಮಣಿದು ಅಮಾಯಕರ ಮೇಲೆ ಎಫ್ಐಆರ್ ದಾಖಲಿಸುವ ಘಟನೆಗಳು ನಡೆಯುತ್ತವೆ. ಠಾಣಾಧಿಕಾರಿಗಳು (SHO) ತಮ್ಮ ಮನಸ್ಸಾಕ್ಷಿ…