INDIA Big News: ಮುಂದಿನ ಕೆಲವು ಗಂಟೆಗಳಲ್ಲಿ ‘ಅಮೆರಿಕ-ಇರಾನ್ ಶಾಂತಿ ಒಪ್ಪಂದ’ ಘೋಷಣೆ ಸಾಧ್ಯತೆ; ಪಾಕಿಸ್ತಾನ ಮಧ್ಯಸ್ಥಿಕೆ!By ಗೋಪಾಲ್ ಎನ್ INDIA 1 Min Read ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಉದ್ವಿಗ್ನ ಪರಿಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆ ಕಂಡುಬಂದಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವೊಂದು ಘೋಷಣೆಯಾಗುವ ಸಾಧ್ಯತೆ…