INDIA ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!By ಗೋಪಾಲ್ ಎನ್ INDIA 1 Min Read ಅಹಮದಾಬಾದ್: ಜಾಗತಿಕ ರೈಡ್-ಹೇಲಿಂಗ್ ದೈತ್ಯ ‘ಉಬರ್’ (Uber), ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಅನ್ನು ಸ್ಥಾಪಿಸಲು ಅದಾನಿ ಸಮೂಹದೊಂದಿಗೆ ಆಯಕಟ್ಟಿನ ಪಾಲುದಾರಿಕೆಯನ್ನು ಘೋಷಿಸಿದೆ. ಅಹಮದಾಬಾದ್‌ನಲ್ಲಿ ಬುಧವಾರ…