INDIA IPL 2026: ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್? ಕ್ಯಾಮೆರಾ ಕಣ್ತಪ್ಪಿಸಿ ನಾಣ್ಯ ಬದಲಾಯಿಸಿದ್ರಾ ರೆಫ್ರಿ? ಫ್ಯಾನ್ಸ್ ಗರಂ!By ಗೋಪಾಲ್ ಎನ್ INDIA 1 Min Read ಮುಂಬೈ: ಐಪಿಎಲ್ 2026ರ ಆರಂಭದಲ್ಲೇ ದೊಡ್ಡ ವಿವಾದವೊಂದು ಕಿಡಿ ಹೊತ್ತಿಸಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR)…