INDIA ನ್ಯಾಯದ ಇತಿಹಾಸದಲ್ಲಿ ಅಪರೂಪದ ಪ್ರಾಮಾಣಿಕತೆ: ‘ನಾನು ದಣಿದಿದ್ದೇನೆ, ಹಸಿವಾಗಿದೆ… ತೀರ್ಪು ಬರೆಯಲು ಸಾಧ್ಯವಿಲ್ಲ!’ ಎಂದ ನ್ಯಾಯಾಧೀಶರು!By ಗೋಪಾಲ್ ಎನ್ INDIA 2 Mins Read ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಇತ್ತೀಚೆಗೆ ತಮ್ಮ ನ್ಯಾಯಾಂಗ ಆದೇಶದಲ್ಲಿ, ಒಬ್ಬ ನ್ಯಾಯಾಧೀಶರು ಒಂದೇ ದಿನದಲ್ಲಿ ಪ್ರಕರಣಗಳ ದೀರ್ಘ ಪಟ್ಟಿಯನ್ನು ನಿಭಾಯಿಸುವುದು ಎಷ್ಟು ಆಯಾಸಕರವಾಗಿರುತ್ತದೆ ಎಂಬುದನ್ನು…