Asia Cup 2025: ಇಂದು ಭಾರತ-ಪಾಕ್ ಫೈನಲ್: ಟಿಕೆಟ್ಗೆ ಭಾರಿ ಬೇಡಿಕೆ, ಕ್ಷಣಾರ್ಧದಲ್ಲಿ ಸೋಲ್ಡ್ ಔಟ್!By ಗೋಪಾಲ್ ಎನ್ INDIA 1 Min Read ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಏಷ್ಯಾಕಪ್ ಫೈನಲ್ ಪಂದ್ಯದ ಟಿಕೆಟ್ ಗಳು ಮಾರಾಟವಾಗಿವೆ 28,000 ಸಾಮರ್ಥ್ಯದ ಸ್ಥಳವು “ಹೌಸ್ ಫುಲ್” ಆಗಿದೆ ಎಂದು ಸಂಘಟಕರು…