KARNATAKA ALERT : ಬೇಸಿಗೆಯಲ್ಲಿ ‘ಸ್ಕಿನ್ನಿ ಜೀನ್ಸ್’ ಧರಿಸುತ್ತಿದ್ದೀರಾ? ಎಚ್ಚರ, ಈ ಆರೋಗ್ಯ ಸಮಸ್ಯೆಗಳು ಎದುರಾಗಬಹುದು!By kannadanewsnow57 KARNATAKA 2 Mins Read ಇಂದಿನ ಫ್ಯಾಷನ್ ಜಗತ್ತಿನಲ್ಲಿ ಬಿಗಿಯಾದ ಅಥವಾ ‘ಸ್ಕಿನ್ನಿ ಜೀನ್ಸ್’ ಧರಿಸುವುದು ಯುವತಿಯರಲ್ಲಿ ಒಂದು ಕ್ರೇಜ್. ಇದು ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ ದೇಹದ ಅಂದವನ್ನು ಎತ್ತಿ ತೋರಿಸುತ್ತದೆ…