KARNATAKA BIG NEWS: ರಾಜ್ಯದಲ್ಲಿ ಇನ್ಮುಂದೆ `SSLC’ ಪರೀಕ್ಷೆಗೆ 625ರ ಬದಲಿಗೆ 525 ಅಂಕ : ಪಾಸ್ ಆಗಲು 173 ಮಾರ್ಕ್ಸ್ ಕಡ್ಡಾಯ.!By kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿ ಬದಲಾವಣೆಯಾಗಲಿದ್ದು, ಈ ಕುರಿತು ಶಿಕ್ಷಣ…