INDIA Big News:ಇಂದೋರ್-ಭುವನೇಶ್ವರ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ : ವಿಮಾನ ಒಂದು ಗಂಟೆ ವಿಳಂಬBy ಗೋಪಾಲ್ ಎನ್ INDIA 1 Min Read ಇಂದೋರ್: ಇಂದೋರ್ ನಿಂದ ಭುವನೇಶ್ವರಕ್ಕೆ 140 ಪ್ರಯಾಣಿಕರನ್ನು ಹೊತ್ತ ಇಂಡಿಗೊ ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಕಂಡುಬಂದಿದ್ದು, ಸೋಮವಾರ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಹೊರಟಿದೆ…