INDIA ‘ಭಾರತ ವಿರೋಧಿ ಉಗ್ರಗಾಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ!’: ಕೆನಡಾಗೆ ಭಾರತದ ಖಡಕ್ ಎಚ್ಚರಿಕೆBy ಗೋಪಾಲ್ ಎನ್ INDIA 1 Min Read ನವದೆಹಲಿ: ಕೆನಡಾದ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಾರತ ವಿರೋಧಿ ಹಿಂಸಾತ್ಮಕ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿ ಗುಂಪುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರವು ಕೆನಡಾಗೆ ಮತ್ತೊಮ್ಮೆ ಆಗ್ರಹಿಸಿದೆ.…