INDIA ALERT : ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ `ಫೋನ್’ ಗಳ ಮೇಲೆ ಹ್ಯಾಕಿಂಗ್ ಭೀತಿ : ತಕ್ಷಣ ಈ ಕೆಲಸ ಮಾಡಿ !By kannadanewsnow89 INDIA 1 Min Read ನೀವು ಆಂಡ್ರಾಯ್ಡ್ (Android) ಫೋನ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ವಾಚ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ನೀವು ತಕ್ಷಣವೇ ಜಾಗರೂಕರಾಗಬೇಕು. ಭಾರತದ ಕೋಟ್ಯಂತರ ಆಂಡ್ರಾಯ್ಡ್ ಸಾಧನಗಳು ಹ್ಯಾಕಿಂಗ್ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ…