INDIA ‘ಬ್ಲಾಕ್ ಮಾಡಲು ಹೋರ್ಮುಜ್ ಜಲಸಂಧಿ ಸೋಶಿಯಲ್ ಮೀಡಿಯಾವಲ್ಲ’: ಅಮೆರಿಕಕ್ಕೆ ಇರಾನ್ ಕಾನ್ಸುಲೇಟ್ ಖಡಕ್ ಟಾಂಗ್By ಗೋಪಾಲ್ ಎನ್ INDIA 1 Min Read ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ವಿರುದ್ಧ ‘ನೌಕಾ ದಿಗ್ಬಂಧನ’ (Naval Blockade) ಘೋಷಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಇರಾನ್ ದೂತಾವಾಸಗಳು ಸೋಶಿಯಲ್…