KARNATAKA ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’ By kannadanewsnow57 KARNATAKA 2 Mins Read ರೈತ ಬಾಂಧವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಇನ್ನು ಮುಂದೆ ರೈತರು ತಮ್ಮ ‘ಸೆಂಟ್ರಲ್ ಫಾರ್ಮರ್ ಐಡಿ’ (Central Farmer ID) ಯನ್ನು ಪಡೆಯಲು ಯಾವುದೇ ಕಚೇರಿಗಳಿಗೆ ಅಲೆಯಬೇಕಿಲ್ಲ.…