KARNATAKA ರಾಜ್ಯಾದ್ಯಂತ ನಾಳೆಯಿಂದ `SSLC’ ಪರೀಕ್ಷೆ ಆರಂಭ : 9.2 ಲಕ್ಷ ವಿದ್ಯಾರ್ಥಿಗಳು ನೋಂದಣಿBy kannadanewsnow57 KARNATAKA 1 Min Read ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ 28ರಿಂದ ಆರಂಭವಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-1 ಇಂದು (ಮಂಗಳವಾರ) ಮುಕ್ತಾಯಗೊಳ್ಳಲಿದ್ದು, ನಾಳೆಯಿಂದ (ಬುಧವಾರ) ಎಸ್ಎಸ್ಎಲ್ಸಿ ಪರೀಕ್ಷೆ-1 ಆರಂಭವಾಗಲಿದೆ. ಈ ವರ್ಷದ ಪರೀಕ್ಷಾ ವಿವರಗಳು…