KARNATAKA SHOCKING : ಹಾಸನದಲ್ಲಿ `ಹೃದಯಾಘಾತ’ ಕ್ಕೆ ಇಂದು ಮತ್ತೆ ಇಬ್ಬರು ಬಲಿ : ನವವಿವಾಹಿತ, ಬಾಣಂತಿ ಸಾವು.!By kannadanewsnow57 KARNATAKA 1 Min Read ಹಾಸನ : ಹಾಸನದಲ್ಲಿ ದಿನೇ ದಿನೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ತಾನೆ ಹೃದಯಾಘಾಟಕ್ಕೆ ಹಾಸನ ಜಿಲ್ಲೆಯ ಒಂದರಲ್ಲಿ ಐವರು ಸಾವನಪ್ಪಿದ್ದರು. ಇದೀಗ ಹಾಸನ…