INDIA SHOCKING : `ಮೊಬೈಲ್ ಚಾರ್ಜ್’ ಹಾಕಿ ಮಾತನಾಡುವವರೇ ಎಚ್ಚರ : `ಫೋನ್ ಬ್ಲ್ಯಾಸ್ಟ್’ ಆಗಿ ಯುವಕ ಸ್ಥಳದಲ್ಲೇ ಸಾವು.!By kannadanewsnow57 INDIA 1 Min Read ತೆಲಂಗಾಣ : ಮೊಬೈಲ್ ಚಾರ್ಜ್ ಇಟ್ಟು ಮಾತನಾಡುವವರೇ ಎಚ್ಚರ, ಚಾರ್ಜ್ ಇಟ್ಟಿದ್ದ ಮೊಬೈಲ್ ಸ್ಪೋಟಗೊಂಡು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಜಗದ್ಗಿರಿಗುಟ್ಟ ಪೊಲೀಸ್ ಠಾಣೆ…