KARNATAKA SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!By kannadanewsnow57 KARNATAKA 1 Min Read ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಅತೀ ದಾರುಣ ಹಾಗೂ ಮನಕಲಕುವ ಘಟನೆಯೊಂದು ವರದಿಯಾಗಿದೆ. ಪತಿ ಮೃತಪಟ್ಟ ವಿಷಯವೇ ತಿಳಿಯದ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು, ಬರೋಬ್ಬರಿ 10…