KARNATAKA SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!By kannadanewsnow5711/07/2025 8:04 AM KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ಮತ್ತೆ ಹೃದಯಾಘಾತಕ್ಕೆ ಐವರು ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಹೃದಯಾಘಾತಕ್ಕೆ ರಾಜ್ಯದಲ್ಲಿ ಐವರು ಸಾವನ್ನಪ್ಪಿದ್ದಾರೆ.…