INDIA SHOCKING : ಯೂಟ್ಯೂಬ್ ನೋಡಿ ತೂಕ ಇಳಿಸುವ `ಮಾತ್ರೆ’ ಸೇವಿಸಿ ವಿದ್ಯಾರ್ಥಿನಿ ಸಾವು.!By kannadanewsnow57 INDIA 1 Min Read ಚೆನ್ನೈ : ತಮಿಳುನಾಡಿನಲ್ಲಿ ಒಂದು ದುರಂತ ಘಟನೆ ನಡೆದಿದೆ. ಸ್ಥಳೀಯ ಅಂಗಡಿಯಿಂದ ಖರೀದಿಸಿದ ‘ವೆಂಕರಂ’ (ಬೊರಾಕ್ಸ್) ಎಂಬ ಮಾತ್ರೆ ಸೇವಿಸಿ ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ…