SHOCKING : ಪೋಷಕರೇ ಎಚ್ಚರ : ಮನೆ ಮುಂದಿನ ಚರಂಡಿಗೆ ಬಿದ್ದು 4 ವರ್ಷದ ಮಗು ದುರಂತ ಸಾವು.!By kannadanewsnow57 KARNATAKA 1 Min Read ಬಳ್ಳಾರಿ: ಮನೆ ಎದುರಿನ ಚರಂಡಿಗೆ ಬಿದ್ದು ನಾಲ್ಕು ವರ್ಷದ ಮಗುವೊಂದು ದುರಂತ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಕುರೇಕುಪ್ಪ ಗ್ರಾಮದಲ್ಲಿ ಮನೆ…