KARNATAKA SHOCKING : ರಾಜ್ಯದಲ್ಲಿ 255 ಕುಡಿಯುವ ನೀರಿನ ಬಾಟಲಿ ಮಾದರಿಗಳಲ್ಲಿ 72 ಮಾತ್ರ ಸುರಕ್ಷಿತ : ಸಚಿವ ದಿನೇಶ್ ಗುಂಡೂರಾವ್ ಮಾಹಿತಿBy kannadanewsnow57 KARNATAKA 1 Min Read ಬೆಂಗಳೂರು : ಸಾರ್ವಜನಿಕರು ಕುಡಿಯುವ ನೀರಿನ ಬಾಟಲ್ಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಹೊರಗಡೆ ದೊರೆಯುವ ನೀರಿನ ಬಾಟಲಿಗಳಲ್ಲಿ ಹಲವು ಅಸುರಕ್ಷಿತವಾಗಿರುವುದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ…