KARNATAKA SHOCKING : ಕರ್ನಾಟಕದಲ್ಲಿ `ಆತ್ಮಹತ್ಯೆ’ ಮಾಡಿಕೊಳ್ಳುತ್ತಿರುವವರಲ್ಲಿ `ಪುರುಷರೇ’ ಹೆಚ್ಚು : ಆಘಾತಕಾರಿ ವರದಿ ಬಹಿರಂಗ.!By kannadanewsnow5704/01/2025 7:31 AM KARNATAKA 1 Min Read ಬೆಂಗಳುರು : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಪುರುಷರೇ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ…