KARNATAKA SHOCKING NEWS : ಚಾಮರಾಜನಗರದಲ್ಲಿ `DJ ಸಾಂಗ್ಸ್’ ಗೆ ಡ್ಯಾನ್ಸ್ ಮಾಡುವಾಗಲೇ `ಹೃದಯಾಘಾತ’ದಿಂದ ವ್ಯಕ್ತಿ ಸಾವು!By kannadanewsnow5730/09/2024 8:17 AM KARNATAKA 1 Min Read ಚಾಮರಾಜನಗರ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಡಿಜೆಗೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು…