INDIA SHOCKING : ಆಸ್ಪತ್ರೆಯ ನಿರ್ಲಕ್ಷ್ಯದಿಂದ `HIV’ ಪಾಸಿಟಿವ್ ರಕ್ತ ವರ್ಗಾವಣೆ : ಐವರು ಮಕ್ಕಳಿಗೆ ಸೋಂಕು.!By kannadanewsnow57 INDIA 2 Mins Read ಜಾರ್ಖಂಡ್ ನ ಚೈಬಾಸಾ ಸದರ್ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಎಚ್ಐವಿ ಪಾಸಿಟಿವ್ ರಕ್ತ ವರ್ಗಾವಣೆ ಪ್ರಕರಣ ಶನಿವಾರ ಹೆಚ್ಚು ಗಂಭೀರವಾಯಿತು. ಇನ್ನೂ ನಾಲ್ಕು ಮಕ್ಕಳಿಗೆ ಪಾಸಿಟಿವ್…