KARNATAKA SHOCKING : ಯುವಜನತೆಯಲ್ಲಿ ಹೆಚ್ಚುತ್ತಿದೆ ‘ಹೃದಯಾಘಾತ’ : ಹಾಸನದಲ್ಲಿ ಹಾರ್ಟ್ ಅಟ್ಯಾಕ್ ಗೆ ಪದವಿ ವಿದ್ಯಾರ್ಥಿನಿ ಸಾವು!By ಸುರೇಶ್ KARNATAKA 1 Min Read ಬೆಂಗಳೂರು : ಇತ್ತೀಚಿಗೆ ಯುವಕರಲ್ಲಿ ಏನಾಗುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಏಕೆಂದರೆ ಕಳೆದ ಒಂದು ತಿಂಗಳಲ್ಲೇ ಹಾಸನದಲ್ಲಿ 13 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಾಸನದಲ್ಲಿ…