SHOCKING : ಅಮೆರಿಕದಲ್ಲಿ ದರೋಡೆಕೋರನ ಗುಂಡಿನ ದಾಳಿಗೆ ಗುಜರಾತಿ ಮಹಿಳೆ ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEOBy kannadanewsnow57 INDIA 1 Min Read ಅಮೆರಿಕದ ಉತ್ತರ ಕೆರೊಲಿನಾದ ಯೂನಿಯನ್ ಕೌಂಟಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ದರೋಡೆಕೋರನ ಗುಂಡಿನ ದಾಳಿಯಲ್ಲಿ 49 ವರ್ಷದ ಗುಜರಾತಿ ಮಹಿಳೆ ಕಿರಣ್ ಪಟೇಲ್ ಸಾವನ್ನಪ್ಪಿದ್ದಾರೆ. ಮಂಗಳವಾರ ತಡರಾತ್ರಿ…