KARNATAKA SHOCKING : ತೆಲಂಗಾಣದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಅನುಮಾನಸ್ಪದ ಸಾವು.!By kannadanewsnow57 KARNATAKA 1 Min Read ಹೈದರಾಬಾದ್: ಹೈದರಾಬಾದ್ ನಗರದ ಮಿಯಾಪುರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು…