KARNATAKA SHOCKING : ಬೆಂಗಳೂರಿನಲ್ಲಿ `PVC’ ಪೈಪ್ ನಿಂದ 9 ನೇ ತರಗತಿ ವಿದ್ಯಾರ್ಥಿಗೆ ಥಳಿತ : ಪ್ರಿನ್ಸಿಪಲ್, ಶಿಕ್ಷಕಿ ವಿರುದ್ಧ `FIR’ ದಾಖಲು.!By kannadanewsnow57 KARNATAKA 1 Min Read ಬೆಂಗಳೂರು : ಬೆಂಗಳೂರಿನಲ್ಲಿ ಪಿವಿಸಿ ಪೈಪ್ ನಿಂದ 9ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯಲ್ಲಿ ಪಿವಿಸಿ ಪೈಪ್…