KARNATAKA SHOCKING : ರಾಜ್ಯದಲ್ಲಿ ಘೋರ ದುರಂತ : ವಿಜಯಪುರದಲ್ಲಿ ಉರಿ ಬಿಸಿಲಿಗೆ 15 ವರ್ಷದ ಬಾಲಕ ಬಲಿ.!By kannadanewsnow57 KARNATAKA 1 Min Read ವಿಜಯಪುರ: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಜಿಲ್ಲೆಯಲ್ಲಿ ತೀವ್ರ ತಾಪಮಾನಕ್ಕೆ (Heatstroke) 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಕರುಣಾಜನಕ…