INDIA BREAKING: ಜೆವಾರ್ ಎಕ್ಸ್ಪ್ರೆಸ್ವೇ ನಿರ್ಮಾಣ ಸ್ಥಳದಲ್ಲಿ ಭೀಕರ ಅಪಘಾತ: ಓವರ್ಹೆಡ್ ಕ್ರೇನ್ ಕುಸಿತ, ಅವಶೇಷಗಳಡಿ ಸಿಲುಕಿದ ಕಾರ್ಮಿಕರು!By ಗೋಪಾಲ್ ಎನ್ INDIA 1 Min Read ನೋಯ್ಡಾ: ಫರಿದಾಬಾದ್-ಜೆವಾರ್ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆ (Flyover) ನಿರ್ಮಾಣ ಕಾಮಗಾರಿಯ ವೇಳೆ, ಗಿರ್ಡರ್‌ಗಳನ್ನು ಮೇಲಕ್ಕೆತ್ತುತ್ತಿದ್ದ ಭಾರೀ ಗಾತ್ರದ ಕ್ರೇನ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಹಲವಾರು ಕಾರ್ಮಿಕರು…