INDIA ‘ಸುಂಕದ ಏರಿಕೆಯ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದೆ’: ಮತ್ತೆ ಹಳೆಯ ರಾಗ ಹಾಡಿದ ಡೊನಾಲ್ಡ್ ಟ್ರಂಪ್!By ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಾವು ಕೇವಲ ‘ಆರ್ಥಿಕ ಬೆದರಿಕೆ’ಯ ಮೂಲಕ ಬಗೆಹರಿಸಿದ್ದಾಗಿ ಮತ್ತೆ ಪ್ರತಿಪಾದಿಸಿದ್ದಾರೆ. 2025ರಲ್ಲಿ…