INDIA ಇರಾನ್ ವಿರುದ್ಧ ಟ್ರಂಪ್ ‘ರೆಡ್ ಲೈನ್’: ಅಮೆರಿಕ ಸೈನಿಕರ ಮೇಲೆ ದಾಳಿ ನಡೆದರೆ ಮಾತ್ರ ಪೂರ್ಣ ಪ್ರಮಾಣದ ಯುದ್ಧ!By ಗೋಪಾಲ್ ಎನ್ INDIA 2 Mins Read ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. “ಇರಾನ್ ನೇರವಾಗಿ ಅಮೆರಿಕದ ಸೈನಿಕರನ್ನು ಕೊಲ್ಲುವವರೆಗೆ,…