INDIA ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಗುಡ್ ನ್ಯೂಸ್: ಕೊನೆಗೂ ಬಂತು ‘ಕಾಮೆಂಟ್ ಎಡಿಟ್’ ಫೀಚರ್: ಇನ್ಮುಂದೆ ಸ್ಪೆಲ್ಲಿಂಗ್ ಮಿಸ್ಟೇಕ್ ಆದ್ರೆ ಟೆನ್ಷನ್ ಇಲ್ಲ!By ಗೋಪಾಲ್ ಎನ್ INDIA 1 Min Read ಕ್ಯಾಲಿಫೋರ್ನಿಯಾ: ಜಗತ್ತಿನ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ (Instagram), ತನ್ನ ಬಳಕೆದಾರರ ದೊಡ್ಡ ತಲೆನೋವೊಂದಕ್ಕೆ ಪರಿಹಾರ ನೀಡಿದೆ. ಹೌದು, ನೀವು ಪೋಸ್ಟ್ಗಳ ಅಡಿಯಲ್ಲಿ ಹಾಕುವ…